Priyanka Chopra: ಪ್ರಿಯಾಂಕ ಚೋಪ್ರಾ ಬಹಳ ಹಿಂದಿನಿಂದಲೂ ಜಾಗತಿಕವಾಗಿ ಫ್ಯಾಷನ್ ಜಗತ್ತಿನಲ್ಲಿ ಹೆಸರು ಮಾಡಿದಂತಹ ನಟಿ. ಇವರು ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿ, ರೆಡ್ಕಾರ್ಪೆಟ್ನಲ್ಲಿ, ಮ್ಯಾಗಜೀನ್ ಮುಖ್ಯ ಪುಟಗಳಲ್ಲಿ ಕಾಣಿಸಿಕೊಳ್ಳಲಿ ಅಥವಾ ಸೆಲ್ಫಿಯಲ್ಲಿ ಕಾಣಿಸಿಕೊಳ್ಳಲಿ ಅವರ ಚರ್ಮವು ಯಾವಾಗಲೂ ತಾಜಾ ಮತ್ತು ಹೊಳೆಯುವಂತೆ ಇರುತ್ತದೆ.