ಇದರಲ್ಲಿ ಆಲಿಯಾ ಭಟ್, ವಿವಿಧ ಬಣ್ಣಗಳ ತರಹೇವಾರಿ ಉಡುಗೆಗಳಲ್ಲಿ ಮಿಂಚುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಈ ಫೋಟೋಗಳನ್ನು ಜೂಮ್ ಮಾಡಿ, ಸೂಕ್ಷ್ಮವಾಗಿ ನೋಡಿದಾಗ ಸತ್ಯ ಬಯಲಾಗಿದೆ. ಇಲ್ಲಿ, ನಟಿ ಖುದ್ದಾಗಿ ಫೋಟೋ ಶೂಟ್ ಮಾಡಿಸಿಕೊಂಡಿಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಫೋಟೋಶಾಪ್ ಸಹಾಯದಿಂದ ತಮಗೆ ಬೇಕಾದಂತೆ ಎಡಿಟಿಂಗ್ ಮಾಡಿ ಹಾಕಲಾದ ಫೇಕ್ ಫೋಟೋಗಳು ಇದಾಗಿವೆ. ಈ ಮೂಲಕ ಪಾಕೀಗಳು, ಮತ್ತೊಮ್ಮೆ ತಾವು ಲಜ್ಜೆಗೆಟ್ಟವರು ಎಂದು ಸಾಬೀತುಪಡಿಸಿದ್ದಾರೆ.