ಮತ್ತೊಬ್ಬರು ಇಡೀ ಬಾಲಿವುಡ್ ಸಿನಿಮಾ ರಂಗವನ್ನೇ ತರಾಟೆಗೆ ತಗೆದುಕೊಂಡಿದ್ದು, ಹಿಂದಿ ಸಿನಿಮಾಗಳು ಮಹಿಳೆಯರನ್ನು ಕೊಳಕಾಗಿ ಚಿತ್ರಿಸುವುದನ್ನೇ ನಾರ್ಮಲ್ ಮಾಡುತ್ತಿವೆ. ಕೃತಿಯ ಹೊಕ್ಕುಳ, ಎದೆ ಮತ್ತು ಪೃಷ್ಠದ ಭಾಗಗಳನ್ನು ನಾಚಿಕೆಯಿಲ್ಲದೆ ಕ್ಲೋಸಪ್ನಲ್ಲಿ ಶೂಟ್ ಮಾಡಲಾಗಿದೆ. ಇಲ್ಲಿ ಮಹಿಳೆಯ ಒಪ್ಪಿಗೆಗೆ ಬೆಲೆಯೇ ಇಲ್ಲದಂತಾಗಿದೆ. ಇಡೀ ಸಿನಿಮಾದಲ್ಲಿ ಅವಳನ್ನು ಕೇವಲ ಒಂದು ಗ್ಲಾಮರ್ ವಸ್ತುವಾಗಿ ಚಿತ್ರಿಸಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).