Kangana Ranaut on Deepika Padukone: 'ದೀಪಿಕಾ ಪಡುಕೋಣೆ ಸಿನಿಮಾ ರಂಗಕ್ಕೆ ಕಾಲಿಟ್ಟ ಕಾಲದಲ್ಲಿ 12ರಿಂದ14 ಗಂಟೆ ಕೆಲಸ ಮಾಡಿದ್ದಾರೆ. ನಾನು ಸಹ. ಈಗ ಅವರ ಪರಿಸ್ಥಿತಿ ಹಾಗಿಲ್ಲ. ಅವರೀಗ ತಾಯಿ, ಮನೆ, ಮಗುವಿನ ಜವಾಬ್ದಾರಿ ಇದೆ. ಹೀಗಾಗಿ ಅವರ ಬೇಡಿಕೆ ನ್ಯಾಯಯುತವಾಗಿದೆ. ಮಹಿಳೆಯರ ಮೇಲೆ ಒತ್ತಡ ಹೇರಬೇಡಿ' ಕನ್ನಡತಿ, ಬಾಲಿವುಡ್ ತಾರೆ ದೀಪಿಕಾ ಪರ ನಿಂತಿದ್ದು ಕಂಗನಾ ರಣಾವತ್.