Kalki Koechlin: 'ತುಂಬಾ ಪ್ರೀತಿ ಕೊಟ್ಟವರು ನಮ್ಮಿಂದ ದೂರವಾಗುವ ಸಂದರ್ಭ ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಸಿಟ್ಟು, ಕೋಪ, ಅಳು ಒತ್ತರಿಸಿ ಬರುತ್ತದೆ. ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದು 2015ರಲ್ಲಿ ನನಗೆ ಡಿವೋರ್ಸ್ ಆದಾಗ. ಹೀಗೆ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ್ದು ದೇವ್.ಡಿ(Dev.D), ಜಿಂದಗಿ ನಾ ದಿಲ್ರೊಬಾ ಸಿನಿಮಾ ಮೂಲಕ ಫೇಮಸ್ ಆದ ನಟಿ ಕಲ್ಕಿ ಕೊಚ್ಲಿನ್.