ಹಲವು ವರ್ಷಗಳಿಂದ ನಡೆಯುತ್ತಿದ್ದ ಸಿಐಡಿ ಕ್ರೈಂ ಸೀರಿಯಲ್ನಲ್ಲಿ ಇನ್ಸ್‌ಪೆಕ್ಟರ್ ಕಾಜಲ್ ಪಾತ್ರದಲ್ಲಿ ಅಭಿನಯಿಸಿ, ನೋಡುಗರ ಗಮನ ಸೆಳೆದಿದ್ದ ಜಸ್ವೀರ್ ಕೌರ್, ಕೆಲ ವರ್ಷಗಳ ಹಿಂದೆ ಈ ಸರಣಿಯಿಂದ ದಿಢೀರ್ ಎಕ್ಸಿಟ್ ಆದರು. ಈ ಕುರಿತು ಈಗ ಮೌನ ಮುರಿದಿರುವ ನಟಿ, ಇಲ್ಲಿಯವರೆಗೆ ನೀವು ಏನೆಲ್ಲ ಕೇಳಿದ್ದೀರೋ, ಅದು ಸುಳ್ಳು ಎಂದಿದ್ದಾರೆ.