ಕೆಲಸದ ವಿಚಾರಕ್ಕೆ ಬಂದರೆ, ದಿವ್ಯಾ ದತ್ತಾ ಅವರು ಇತ್ತೀಚೆಗೆ ಚಿರೈಯಾ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯಲ್ಲಿ ಸಂಜಯ್ ಮಿಶ್ರಾ, ಸಿದ್ಧಾರ್ಥ್ ಶಾ, ಪ್ರಸನ್ನ ಬಿಶ್ತ್, ಫೈಸಲ್ ರಶೀದ್, ತಿನ್ನು ಆನಂದ್ ಮತ್ತು ಸರಿತಾ ಜೋಶಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ವೆಬ್ ಸರಣಿಯಲ್ಲಿ ಕೌಟುಂಬಿಕ ಅತ್ಯಾಚಾರದಂತಹ ಸೂಕ್ಷ್ಮ ವಿಚಾರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ,(ಏಜನ್ಸೀಸ್).