15 ನೇ ವರ್ಷದಲ್ಲಿದ್ದಾಗ ಮಾನಿನಿ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಹಿಂದಿ ಸಿನಿಮಾಗಳಲ್ಲಿ ತಾರೆ ಜಮೀನ್ ಪಾರ್, ಶಾರ್ ಇನ್ ದಿ ಸಿಟಿ' ,ಜಾವಾನ್, ಕಲಾ, ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮರಾಠಿ ಚಿತ್ರಗಳಾದ 'ಚಿಂಗಿ', 'ಹುಪ್ಪ ಹುಯ್ಯಾ', 'ಬಾಜಿ', '2 ಪ್ರೇಮಿ ಪ್ರೇಮಾಚೆ'ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ (ಏಜೆನ್ಸೀಸ್).