ಹೌದು, ಸಾವಿರಾರು ಕೋಟಿ ಒಡೆಯನ ಮಗನಾಗಿದ್ದರೂ, ಆಯರವ್ ಹಳ್ಳಿಗಳಲ್ಲಿ ಫ್ಯಾಶನ್ ಡಿಸೈನಿಂಗ್ ಕಲಿಯುತ್ತಾ, ತಿಂಗಳಿಗೆ ಕೇವಲ 4,500 ರೂಪಾಯಿ ಗಳಿಸುತ್ತಿದ್ದಾರೆ ಎಂಬ ವಿಷಯವನ್ನು ಸ್ವತಃ ಅಕ್ಷಯ್ ಕುಮಾರ್ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಸ್ಟಾರ್ ಕಿಡ್‌ಗಳ ಅದ್ದೂರಿ ಜೀವನದ ನಡುವೆ ಆಯರವ್ ಅವರ ಈ ನಿರ್ಧಾರ ಈಗ ಎಲ್ಲರ ಗಮನ ಸೆಳೆದಿದೆ.