ಈ ಸಂಕಷ್ಟದ ಸಮಯದಲ್ಲಿ ನೆರವಾದ ಅಬುಧಾಬಿ ವಿಮಾನ ನಿಲ್ದಾಣ ಅಧಿಕಾರಿಗಳನ್ನು ಶ್ಲಾಘಿಸಿದ ಇಶಾ, ಇಲ್ಲಿ, ನಾನು ನೋಡಿದ್ದು ಯುಎಇ ಎಂಬ ದೇಶದ ಶಕ್ತಿ. ಏಕೆಂದರೆ, ನಾವೆಲ್ಲರೂ, ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದೆವು. ಈ ವೇಳೆ ಸಿಬ್ಬಂದಿ ತಕ್ಷಣವೇ ತಮ್ಮ ಕಾರ್ಯವನ್ನು ನಿರ್ವಹಿಸಲು ಸಿದ್ಧರಾದರು. ನಾನು ಮರಳಿ ಹೋಟೆಲ್ಗೆ ಹೊರಟೆ ಎಂದರು.