ಹೌದು, ನಾವು ಮಾತನಾಡುತ್ತಿರುವುದು ಬಹುಭಾಷಾ ನಟ, ಮಹಿಳಾ ಅಭಿಮಾನಿಗಳ ಫೇವರಿಟ್ ನಟ ಆರ್. ಮಾಧವನ್ ಅವರ ಬಗ್ಗೆ. ಒಂದು ಕಾಲದಲ್ಲಿ 'ಲವರ್ ಬಾಯ್' ಆಗಿ ಮಿಂಚಿದ್ದ ಮಾಧವನ್, ಈಗ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಧುರಂಧರ್-2' (Dhurandhar-2) ಚಿತ್ರದ ಯಶಸ್ಸನ್ನು ಸವಿಯಲು ಮಾಧವನ್ ಅವರು ರಹಸ್ಯವಾಗಿ ಥಿಯೇಟರ್‌ಗೆ ಭೇಟಿ ನೀಡಿದ್ದಾರೆ.