ಸ್ಯಾಕ್ನಿಲ್ಕ್ ವರದಿ ಪ್ರಕಾರ, ಧುರಂಧರ್ ತನ್ನ 31 ನೇ ದಿನದಂದು ಭಾರತದಲ್ಲಿ 12.75 ಕೋಟಿ ರೂ. ಗಳಿಸಿದೆ. ಇದರಿಂದಾಗಿ ದೇಶೀಯ ಒಟ್ಟು ಮೌಲ್ಯ 772.25 ಕೋಟಿ ರೂ. ತಲುಪಿದೆ. ಧುರಂಧರ್ 30 ನೇ ದಿನದವರೆಗೆ ವಿಶ್ವಾದ್ಯಂತ 1186.25 ಕೋಟಿ ರೂ. ಗಳಿಕೆ ಮಾಡಿದ್ದು, ವಿಶ್ವಾದ್ಯಂತ 1200 ಕೋಟಿ ರೂ. ಗಡಿ ದಾಟಿದೆ. ಅಂದಹಾಗೇ, ಐದನೇ ಭಾನುವಾರದಂದು ವಿದೇಶಿ ಗಳಿಕೆ ಸುಮಾರು 15-19 ಕೋಟಿ ರೂ. ಹೆಚ್ಚಾಗಲಿದ್ದು, ವಿಶ್ವಾದ್ಯಂತ ಗಳಿಕೆ 1200-1216 ಕೋಟಿ ರೂ. ತಲುಪಲಿದೆ.