ನಟಿ ಚಿತ್ರೀಕರಣದ ಸಮಯದಲ್ಲಿ ಒಂದು ಪಾತ್ರಕ್ಕಾಗಿ ನಾನು ಬಹಳಷ್ಟು ತೂಕವನ್ನು ಇಳಿಸಿಕೊಂಡೆ. ಆ ಸಮಯದಲ್ಲಿ ಡೆಂಗ್ಯೂನಿಂದ ಚೇತರಿಸಿಕೊಳ್ಳುತ್ತಾ ಆಸ್ಪತ್ರೆಯಲ್ಲಿದ್ದೆ ಆಗ 12 ಕೆಜಿ ಮತ್ತು ನನ್ನ ಅರ್ಧದಷ್ಟು ಕೂದಲನ್ನು ಕಳೆದುಕೊಂಡೆ. ನಾನು ಅನುಭವಿಸಿದ ನೋವಿಗೆ ಮತ್ತೊಂದು ನೋವು ಸರಿಸಾಟಿಯಿಲ್ಲ. ಆ ದಿನ ದೀಪಾವಳಿಯಾಗಿತ್ತು, ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದರೆ, ನನಗೆ ಆ ಶಬ್ಧ ತಲೆನೋವನ್ನು ತರಿಸುತ್ತಿತ್ತು ಎಂದರು.