"ನಮ್ಮಿಬ್ಬರ ಮದುವೆ ಆಗಿದೆ ಎಂದೇ ಭಾವಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು, ನಾನೇನಾದರೂ ಗರ್ಭಿಣಿಯಾದರೆ ಹೇಗೆ ಅವಕಾಶಗಳನ್ನು ಕೊಡುವುದು ಎಂದು ಯೋಚಿಸಿ, ನನ್ನನ್ನು ಮುಂದಿನ ಪ್ರಾಜೆಕ್ಟ್ಗಳಿಂದ ಕೈಬಿಡಲು ಶುರುಮಾಡಿದರು. ಇದರಿಂದ ನನಗೆ ಅವಕಾಶಗಳು ಕೈತಪ್ಪಿತು. ಇಲ್ಲಿ ನಾನು ಮೆಹಮ್ಮೂದ್ ಅವರದ್ದು ಮಾತ್ರ ತಪ್ಪು ಎಂದು ಹೇಳುವುದಿಲ್ಲ. ಕಾರಣ, ಈ ತಪ್ಪಿನಲ್ಲಿ ನನ್ನ ಪಾತ್ರವೂ ಇದೆ. ಏಕೆಂದರೆ, ಅವರೊಂದಿಗೆ ಪ್ರೀತಿಯಲ್ಲಿ ಇದ್ದ ಮೇಲೆ, ನನ್ನದು ಅಲ್ಲಿ ಒಂದು ಪಾತ್ರವಿತ್ತು. ಪುಣ್ಯ ಆತನೊಂದಿಗೆ ನಾನು ಮದುವೆ ಆಗಲಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).