Neetu Kapoor: ಬಾಫ್ಟಾ (BAFTA) 2026ರಲ್ಲಿ ಆಲಿಯಾ ಭಟ್ ಅವರು ಕೇವಲ ಅವರ ಸೌಂದರ್ಯದಿಂದ ಮಾತ್ರವಲ್ಲದೆ, ಅವರ ಸಂವಹನ ಕೌಶಲ್ಯದ ಮೂಲಕವೂ ಜನರ ಗಮನ ಸೆಳೆದಿದ್ದಾರೆ. ಸಿಲ್ವರ್ ಗೌನ್ನಲ್ಲಿ ಅವರ "ಮಿನಿಮಲಿಸ್ಟಿಕ್ ಲುಕ್" ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದಿದ್ದು, ಅವರ ತಾಯಿ ಸೋನಿ ರಜ್ದಾನ್ ಮತ್ತು ಅತ್ತೆ ನೀತು ಕಪೂರ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿ, ಇನ್ನಷ್ಟು ಬೆರಗನ್ನು ಹೆಚ್ಚಿಸಿದ್ದಾರೆ.