Rimi Sen: 20 ರ ದಶಕದಲ್ಲಿ ಹಂಗಾಮಾ, ಧೂಮ್, ಗೋಲ್ಮಾಲ್, ಫಿರ್ ಹೇರಾ ಫೆರಿ ಚಿತ್ರಗಳಲ್ಲಿ ನಟಿಸಿ ಬಾಲಿವುಡ್ನಲ್ಲಿ ಸದ್ದು ಮಾಡಿದ್ದ ನಟಿ ರಿಮಿ ಸೇನ್ ಸಧ್ಯ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದಿದ್ದು, ಇತ್ತೀಚೆಗೆ ನಟಿ ಬೇರೊಂದು ವಿಷಯದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನಂತೀರಾ ಈ ಸ್ಟೋರಿ ಓದಿ.