ಮಂಗಳೂರು ಮೂಲದ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿಗಿಂದು 45ನೇ ವರ್ಷದ ಹುಟ್ಟುಹಬ್ಬ. ಅಚ್ಚರಿ ಏನೆಂದರೆ, 20ರ ತರುಣಿಯರನ್ನೂ ಮೀರಿಸುವಂತ ಮೈಮಾಟ ಅವರದ್ದು. ಯೋಗ, ಡಯಟ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಶಿಲ್ಪಾ ಶೆಟ್ಟಿ, ಫಿಟ್ನೆಸ್ ಐಕಾನ್ ಎಂದೇ ಕರೆಸಿಕೊಂಡಿದ್ದಾರೆ. ಬಳುಕೋ ಬಳ್ಳಿಯಂತೆ ಈಗಿನ ನಟಿಮಣಿಯರನ್ನೂ ನಾಚಿಸುವಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರ ಜನ್ಮದಿನದ ನಿಮಿತ್ತ ಅವರ ಒಂದಷ್ಟು ಫೋಟೋಗಳು ಇಲ್ಲಿವೆ..