More

    Photos: ಈ ಬಾರಿಯ ‘ಬಿಗ್​ ಬಾಸ್​’ ಮನೆ ಹೇಗಿದೆ? ನೀವೇ ನೋಡ್ಕೊಂಡ್​ ಬನ್ನಿ …

    ಮುಂಬೈ: ‘ಬಿಗ್​ ಬಾಸ್​’ನ 14ನೇ ಸೀಸನ್​ ಶುರುವಾಗುವುದಕ್ಕೆ ಇನ್ನೊಂದು ದಿನ ಇದೆ. ನಾಳೆ ಅಂದರೆ ಅಕ್ಟೋಬರ್​ 3ರ ಶನಿವಾರ ರಾತ್ರಿ, ‘ಬಿಗ್​ ಬಾಸ್​’ನ 14ನೇ ಸೀಸನ್​ಗೆ ಚಾಲನೆ ಸಿಕ್ಕಿದೆ. ಈಗಾಗಲೇ ಗುರುವಾರ ರಾತ್ರಿಯೇ, ಈ ಕಾರ್ಯಕ್ರಮದ ಓಪನಿಂಗ್​ ಸೆರೆಮನಿ ಆಗಿದ್ದು, ಸಲ್ಮಾನ್​ ಖಾನ್​ ಕಾರ್ಯಕ್ರಮವನ್ನು ನಡೆಸಿಕೊಡುವುದರ ಜತೆಗೆ, ಸ್ಪರ್ಧಿಗಳನ್ನು ಮನೆಗೆ ಬಿಟ್ಟು ಬಂದಿದ್ದಾರೆ. ಪ್ರತೀ ವರ್ಷ ಮನೆಯನ್ನು ಹೊಸ ರೀತಿ ವಿನ್ಯಾಸಗೊಳಿಸಲಾಗುತ್ತದೆ. ಅದೇ ರೀತಿ ಈ ಬಾರಿ ಸಹ ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಮನೆಯ ಲಾನ್​, ಕನ್ಫೆಷನ್​ ರೂಮ್​, ಲೀವಿಂಗ್​ ರೂಮ್​ ಎಲ್ಲವನ್ನೂ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಾರಿಯ ‘ಬಿಗ್​ ಬಾಸ್​’ ಮನೆ ಹೇಗಿದೆ ಗೊತ್ತಾ? ನೀವೇ ನೋಡಿಕೊಂಡು ಬನ್ನಿ …

    ಕೃಪೆ: ಬಿಗ್​ ಬಾಸ್​, ಸೀಸನ್​ 14

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts