ರಾಣೆಬೆನ್ನೂರ: ಎಸ್ಎ್ಐ ಸಂಟನೆ ವತಿಯಿಂದ ಭಾನುವಾರ ಸಂಜೆ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನ ಆಚರಿಸಲಾಯಿತು..ಸಾಹಿತಿ ದೇವರಾಜ ಹುಣಸಿಕಟ್ಟಿ, ಪ್ರಮುಖರಾದ ಬಸವರಾಜ ಎಸ್., ಮೃತ್ಯುಂಜಯ ಗುದಿಗೇರ, ಬಸವರಾಜ ಸಾವಕ್ಕನವರ, ಪ್ರಭಾಕರ ಶಿಗ್ಲಿ, ಶ್ರೀಧರ ಸಿ., ಗುಡ್ಡಪ್ಪ ಮಡಿವಾಳರ, ಗೌತಮ್ ಸಾವಕ್ಕನವರ, ಬಸವರಾಜ ಕೊಣಸಾಲಿ ಮತ್ತಿತರರಿದ್ದರು.