PHOTO FEATURE | 'ಕೃಷಿ ಮೇಳ'ದ ಅದ್ದೂರಿ ಮೆರವಣಿಗೆ, ನಂದಿಕೋಲು ಪೂಜೆ ಜನರ ಕಣ್ಮನ ಸೆಳೆದದ್ದು ಹೀಗೆ…

WhatsApp Image 2023-01-27 at 10.44.13 AM (1)
Published on

ಮೈಸೂರು: ಕನ್ನಡದ ನಂ. 1 ದಿನಪತ್ರಿಕೆ “ವಿಜಯವಾಣಿ’ ಹಾಗೂ “ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ “ರಾಜ್ಯಮಟ್ಟದ ಕೃಷಿ ಮೇಳ’ದ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು ವಿವಿಧ ಕಲಾ ತಂಡಗಳು ಉತ್ಸಾಹದಿಂದ ಭಾಗವಹಿಸಿವೆ. ಈ ಸಂದರ್ಭ ನಂದಿ ಕೋಲು ಪೂಜೆಯೂ ನಡೆದಿದ್ದು ಜನರ ಕಣ್ಮನ ಸೆಳೆದಿದೆ.ಈ ಸಂದರ್ಭ ವಿಆರ್​ಎಲ್​ ಟ್ರಾವೆಲ್ಸ್​ನ ನಿರ್ದೇಶಕ ಶಿವ ಸಂಕೇಶ್ವರ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು ಮೆರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು.

WhatsApp Image 2023-01-27 at 10.43.50 AM
WhatsApp Image 2023-01-27 at 10.43.52 AM
WhatsApp Image 2023-01-27 at 10.44.12 AM
WhatsApp Image 2023-01-27 at 10.44.13 AM (1)
WhatsApp Image 2023-01-27 at 10.44.13 AM
WhatsApp Image 2023-01-27 at 10.44.14 AM
WhatsApp Image 2023-01-27 at 10.44.15 AM
WhatsApp Image 2023-01-27 at 10.44.17 AM (1)
WhatsApp Image 2023-01-27 at 10.44.17 AM
WhatsApp Image 2023-01-27 at 10.44.18 AM (1)
WhatsApp Image 2023-01-27 at 10.44.18 AM
WhatsApp Image 2023-01-27 at 10.44.19 AM
WhatsApp Image 2023-01-27 at 10.44.20 AM (1)

ಮೈಸೂರು: ಕನ್ನಡದ ನಂ. 1 ದಿನಪತ್ರಿಕೆ “ವಿಜಯವಾಣಿ’ ಹಾಗೂ “ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ “ರಾಜ್ಯಮಟ್ಟದ ಕೃಷಿ ಮೇಳ’ದ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು ವಿವಿಧ ಕಲಾ ತಂಡಗಳು ಉತ್ಸಾಹದಿಂದ ಭಾಗವಹಿಸಿವೆ. ಈ ಸಂದರ್ಭ ನಂದಿ ಕೋಲು ಪೂಜೆಯೂ ನಡೆದಿದ್ದು ಜನರ ಕಣ್ಮನ ಸೆಳೆದಿದೆ.ಈ ಸಂದರ್ಭ ವಿಆರ್​ಎಲ್​ ಟ್ರಾವೆಲ್ಸ್​ನ ನಿರ್ದೇಶಕ ಶಿವ ಸಂಕೇಶ್ವರ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು ಮೆರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net