Open Pores: ಮುಖವು ಅಂದವಾಗಿ ಕಾಣಲು ಯಾರು ಇಷ್ಟಪಡುವುದಿಲ್ಲ ಹೇಳಿ. ಅದಕ್ಕಾಗಿ ಅನೇಕರು ಹಲವಾರು ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಇಂದಿನ ದಿನಗಳಲ್ಲಿ ಅನೇಕರು ಮುಖದ ಮೇಲೆ ತೆರೆದ ರಂಧ್ರಗಳ ಸಮಸ್ಯೆಯನ್ನು ಹೊಂದಿರುತ್ತಾರೆ. ಇದು ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ. ತೆರೆದ ರಂಧ್ರಗಳು ಹೆಚ್ಚಾಗಿ ಮೂಗು, ತಲೆ ಮತ್ತು ಕೆನ್ನೆಗಳ ಮೇಲೆ ಕಂಡುಬರುತ್ತವೆ. ಈ ರೀತಿಯಾಗಿ ಮುಖವನ್ನು ಹೊಂದಿದಾಗ ಇದನ್ನು ಕಾಣದಂತೆ ತಡೆಯಲು ಮೇಕಪ್ ಮಾಡಿಕೊಳ್ಳುತ್ತಾರೆ. ಇದು ಮುಖವನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನೀವೇನಾದರೂ ಹೊಂದಿದ್ದರೆ, ಅದನ್ನು ಸರಿಪಡಿಸುವುದು ಹೇಗೆ ಎಂಬುದನ್ನುನೋಡೋಣ ಬನ್ನಿ...