

ಪ್ರಮುಖ ಮುಖ್ಯಾಂಶಗಳು
Bejewelled Sunglasses Are Your New Bridal Must-Have:
ಮದುವೆ ಎಂದಾಕ್ಷಣ ನೆನಪಾಗೋದು ಮನೆಯೊಳಗೆ ಬಳೆ ತೊಡಿಸುವ ಶಾಸ್ತ್ರ, ಮೆಹಂದಿ, ಅರಿಶಿನ ಶಾಸ್ತ್ರ. ಆದರೆ, ಇತ್ತೀಚೆಗೆ ಎಲ್ಲವೂ ಬದಲಾಗುತ್ತಿದೆ. ಈವೆಂಟ್ ಏರ್ಪಾಟು ಮಾಡಿ ಎಲ್ಲರೆದುರು ಮುಕ್ತವಾಗಿ ಅರಿಶಿನದ ನೀರೆರಯಲಾಗುತ್ತದೆ. ಬ್ರೈಡ್ ಟುಬಿ, ಪ್ರೀ ವೆಡ್ಡಿಂಗ್ ಶೂಟ್ ಹೀಗೆ ಸಾಕಷ್ಟು ಬಂದಿವೆ. ಸದ್ಯ ಹೊಸದಾಗಿ ಗಮನ ಸೆಳೆದಿರುವ ವಿಚಾರ ಎಂದರೆ ಅದು ಸನ್ ಗ್ಲಾಸ್. 2026ರ ಮದುವೆ ಸೀಸನ್‌ನಲ್ಲಿ ವಧುಗಳು ವಿಭಿನ್ನವಾದ 'ಬೆಜೆವೆಲ್ಡ್ ಸನ್ಗ್ಲಾಸ್' ಧರಿಸುವುದನ್ನು ಹೊಸ ಮಸ್ಟ್-ಹೇವ್ ಫ್ಯಾಷನ್ ಆಗಿ ಸ್ವೀಕಾರ ಮಾಡುತ್ತಿದ್ದಾರೆ.