ಬೀಟ್ರೂಟ್ ಬೆಟಾಲೈನ್ಗಳು, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಿಂದ ಕೊಳಕು, ಮಂದತೆ ಮತ್ತು ಟ್ಯಾನಿಂಗ್ ಅನ್ನು ತೆಗೆದುಹಾಕುತ್ತದೆ. ಚರ್ಮವನ್ನು ನುಣುಪಾಗಿಸುತ್ತದೆ. ಹಾಗೆಯೇ ಅಲೊವೆರಾ ಚರ್ಮವನ್ನು ತಣ್ಣಗಾಗಿಸಿ, ಹೈಡ್ರೇಟ್ ಮಾಡುತ್ತದೆ. ಇದು ಸನ್ ಟ್ಯಾನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.