

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋ ಇದೀಗ ಒಂಬತ್ತನೇ ವಾರಕ್ಕೆ ಎಂಟ್ರಿ ಕೊಟ್ಟಿದ್ದು, ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸುವ ಮುನ್ನವೇ ಮನೆಯಿಂದ ನೀತು ವನಜಾಕ್ಷಿ ಎಲಿಮಿನೇಟ್ ಆಗಿ ಹೊರಬಂದರು. ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡ ನೀತು, ಬಿಗ್ ಮನೆಯೊಳಗಿನ ಬಿಗ್ ಸ್ಟೋರಿಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
"ನಮ್ಮ ಕುಟುಂಬದಲ್ಲಿ ನಾನು ಅಮ್ಮ, ಅಕ್ಕ ಎಲ್ಲರೂ ಇದ್ದೇವೆ. ಬಿಗ್ ಬಾಸ್ ಮನೆಯೊಳಗೆ ಹೋಗಲು ಅವರೆಲ್ಲಾ ತುಂಬ ಸಹಕರಿಸಿದರು. ಮನೆಗೆ ಹೋಗುವ ಒಂದೂವರೆ ತಿಂಗಳ ಹಿಂದೆ ನನಗೆ ತಂಡದಿಂದ ಕರೆ ಮಾಡಿದರು. ಅದಾದ ಬಳಿಕ ಕೇವಲ ನಾಲ್ಕು ದಿನಗಳಲ್ಲಿ ಶಾಪಿಂಗ್ ಮಾಡಿದೆ. ನನಗೆ ಅಂತ ನನ್ನ ಡಿಸೈನರ್ಸ್ ಇದ್ದಾರೆ. ಅವರೇ ವಸ್ತ್ರವಿನ್ಯಾಸ ಮಾಡುತ್ತಿದ್ದರು. ಒಟ್ಟು ಖರ್ಚು ಅಂದ್ರೆ"......ಸಂದರ್ಶನದ ವಿಡಿಯೋ ಕೆಳಗಿದೆ ವೀಕ್ಷಿಸಲು ಕ್ಲಿಕ್ ಮಾಡಿ.