ಮಾ.2ಕ್ಕೆ ಬಾಯಿತುಂಬ ನಕ್ಬಿಡಿ ಹಾಸ್ಯ ನಾಟಕ ಪ್ರದರ್ಶನ

draam
Published on

ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ ಇಂದು (ಭಾನುವಾರ) ಬಾಯಿತುಂಬ ನಕ್ಬಿಡಿ ಹಾಸ್ಯ ನಾಟಕ ಪ್ರದರ್ಶನ ಆಯೋಜಿಲಾಗಿದೆ.

ಮಲ್ಲೇಶ್ವರದಲ್ಲಿರುವ ಸೇವಾಸದನದಲ್ಲಿ ಸಂಜೆ 4 ಮತ್ತು 7ಕ್ಕೆ ಎರಡು ಪ್ರದರ್ಶನಗಳಿದ್ದು, ನಾಗವೇಣಿ ರಂಗನ್ ರಚನೆ, ವನಿತಾ ರಂಗಾಯಣ ನಿರ್ದೇಶನ ಮಾಡಿದ್ದಾರೆ.

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net