ಬಸವನಬಾಗೇವಾಡಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕಂದಾಯ ಉಪವಿಭಾಗ ಕಚೇರಿ ಸ್ಥಾಪನೆಗೆ ಪ್ರಯತ್ನಿಸವುದಾಗಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸಿ.ಸಿ. ರಸ್ತೆ, ಸಮುದಾಯ ಭವನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ಕಂದಾಯ ಉಪವಿಭಾಗ ಕಚೇರಿ ಸ್ಥಾಪಿಸುವುದರಿಂದ ನಾಲ್ಕೆ$ದು ತಾಲೂಕಿನ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯ ಸುರೇಶ ಹಾರಿವಾಳ, ಮುಖಂಡರಾದ ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಸಂಗಮೇಶ ಓಲೇಕಾರ, ಶಿವನಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಜಗದೇವಿ ಗುಂಡಳ್ಳಿ, ಸಂಜೀವ ಕಲ್ಯಾಣಿ, ಪ್ರವಿಣ ಪೂಜಾರಿ, ಶರಣಪ್ಪ ಬೆಲ್ಲದ, ಜಟ್ಟಿಂಗರಾಯ ಮಾಲಗಾರ, ಕಮಲಸಾಬ ಕೊರಬು, ಎಂ.ಡಿ. ಬಳಗಾನೂರ, ಅಲ್ತ್ಾ ಮುದ್ಧೇಬಿಹಾಳ, ರಫೀಕ್ ಹೊಕ್ರಾಣಿ, ರಜಕಾ ಬಾಗವಾನ, ಶಬ್ಬಿರ್ ನದ್ಾ, ತಹಸೀಲಾರ್ಯಮನಪ್ಪ ಸೋಮನಕಟ್ಟಿ, ಡಿ.ಎಚ್ಒ ಸಂಪತ್ತ ಗುಣಾರಿ, ಡಾ.ಸಾಬೀರ ಪಟೇಲ, ಡಾ.ಶ್ರೀ ನಿಕೇತನ ನಾಯಕ, ಡಾ.ಬಸವರಾಜ ಮುತ್ತತ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡ್ಡಮನಿ, ಜಿ.ಪಂ ಎಇಇ ವಿಲಾಸ ರಾಠೋಡ, ಲೋಕೋಪಯೋಗಿ ಇಲಾಖೆಯ ಕಿರಸೂರ, ಪುರಸಭೆ ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ, ಜೆ.ಇ. ಮಾದೇವ ಜಂಬಗಿ, ಸಂತೋಷ ಗೊಡೆನ್ನವರ, ಆನಂದಸ್ವಾಮಿ, ಡಿ.ವೆ.ಎಸ್.ಪಿ ಬಲ್ಲಪ್ಪ ನಂದಗಾವಿ, ಸಿ.ಪಿ.ಐ ಗುರುಶಾಂತ ದಾಶ್ಯಾಳ ಉಪಸ್ಥಿತರಿದ್ದರು.