

ಆಷಾಢ ಮಾಸ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಶಸ್ತ ಹಾಗೂ ಆಷಾಡದ ಕೃತ್ತಿಕಾ ನಕ್ಷತ್ರದ ದಿನ ಕರ್ನಾಟಕ, ತಮಿಳುನಾಡಿನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಕಾವಡಿ ಹೊರುವ ಅಭ್ಯಾಸವಿದೆ. ಸುಬ್ರಹ್ಮಣ್ಯ ದೇವರ ದರ್ಶನ ಪಡೆದರೆ ಖಂಡಿತವಾಗಿಯೂ ನಿಂತುಹೋದ ಕೆಲಸಗಳಿಗೆ ಚಾಲನೆಯು ಸಿಕ್ಕಿ ಮನಸ್ಸಿಗೆ ತೃಪ್ತಿಕೊಟ್ಟು ಕಾಯುತ್ತಾನೆ. ಆ. 12ರವರೆಗೂ ಸಮಯವಿದ್ದು, ಅಷ್ಟರೊಳಗೆ ಜರೂರಾಗಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಅಭೀಷ್ಟವನ್ನು ಸಿದ್ಧಿಸಿಕೊಳ್ಳಿ.
ನಿಮಗೆ ಸದಾ ಇರಲಿ.