

Vastu Tips: ಸಾಮಾನ್ಯವಾಗಿ ನಾವೆಲ್ಲರೂ ಪ್ರವಾಸದಿಂದ ವಾಪಸ್ ಬಂದ ತಕ್ಷಣ ಸೂಟ್‌ಕೇಸ್‌ಗಳನ್ನು ತೆರೆದು ಬಟ್ಟೆಗಳನ್ನು ತೆಗೆದು, ಆ ಬ್ಯಾಗ್‌ಗಳನ್ನು ಮನೆ ಮೂಲೆಯಲ್ಲೋ, ಸ್ಟೋರ್ ರೂಮ್‌ನಲ್ಲೋ ಅಥವಾ ಹಾಸಿಗೆಯ ಕೆಳಗೋ ಹಾಗೇ ಎಸೆದುಬಿಡುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಈ ಸಣ್ಣ ನಿರ್ಲಕ್ಷ್ಯವೇ ಮನೆಯಲ್ಲಿ ದೊಡ್ಡ ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು ಎನ್ನುತ್ತಾರೆ ವಾಸ್ತು ತಜ್ಞರು.