ಈ ತಿಂಗಳಲ್ಲಿ ಸೂರ್ಯನ ಚಲನೆಯಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ನೋಡಬಹುದು. ವೃತ್ತಿ, ನಾಯಕತ್ವ, ಸರ್ಕಾರಿ ಕೆಲಸದಂತಹ ಸ್ಥಳಗಳಿಗೆ ಏರಿಕೆಯನ್ನು ಗಮನಿಸಬಹುದು. ಮಾರುಕಟ್ಟೆ, ತಂತ್ರಜ್ಞಾನದಲ್ಲಿ ಕೆಲವೊಂದು ಸುಧಾರಣೆಗಳನ್ನು ಗಮನಿಸಬಹುದಾಗಿದೆ. ಹಾಗಿದ್ದರೆ, ಯಾವ ರಾಶಿವರಿಗೆ ಓಳ್ಳೆಯ ಫಲಿವಿದೆ ಎಂದು ಗಮನಿಸೋಣ ಬನ್ನಿ...