ಆದಾಗ್ಯೂ, ಶುಕ್ರನು ಮೊದಲು ಶತಭಿಷ ನಕ್ಷತ್ರದಿಂದ ಮಾರ್ಚ್ 22 ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವು ಸುಮಾರು ಏಪ್ರಿಲ್ 05 ರವರೆಗೆ ಬೀರಲಿದ್ದು, ಸೂರ್ಯನು ಸಹ ಈ ನಕ್ಷತ್ರವನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ಪರಿಣಾಮದಿಂದ ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ..