Astrology: ಡಿಸೆಂಬರ್ ನಾಲ್ಕನೇ ವಾರದಲ್ಲಿ ವರಿಷ್ಟ ಯೋಗದ ಶುಭ ಸಂಯೋಗವು ರೂಪುಗೊಳ್ಳುತ್ತದೆ. ಈ ವಾರ ಚಂದ್ರನು ಸೂರ್ಯನಿಂದ ಮೂರನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ವರಿಷ್ಠ ಯೋಗದ ಅತ್ಯಂತ ಶುಭ ಸಂಯೋಗವನ್ನು ಸೃಷ್ಟಿಸುತ್ತದೆ. ಈ ಸಮಯದಲ್ಲಿ ಕೆಲವೊಂದು ರಾಶಿಯವರು ಲಾಭವನ್ನು ಪಡೆಯಲಿದ್ದಾರೆ. ಅವರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ಕಾಣಲಿದ್ದಾರೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...