ಅವರು ಸಮತೋಲಿತ, ನ್ಯಾಯಯುತ ಮತ್ತು ಸಾಮಾಜಿಕ ಸ್ವಭಾವದರಾಗಿದ್ದು, ತಮ್ಮ ಜೀವನವನ್ನು ಸರಿದೂಗಿಸಿಕೊಂಡು ಹೋಗಲು ಬಯಸುತ್ತಾರೆ. ಶನಿಯು ಅವರಿಗೆ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಲ್ಲಿ ಯಶಸ್ಸನ್ನು ನೀಡುತ್ತಾನೆ. ಈ ರಾಶಿಯವರಿಗೆ ತಾಳ್ಮೆ, ಶಕ್ತಿ ಮತ್ತು ಧೈರ್ಯ ಹೆಚ್ಚಾಗುತ್ತದೆ. ಹೊಸ ವರ್ಷದಲ್ಲಿ ಅವರ ಕನಸುಗಳು ನನಸಾಗಲಿವೆ. ಹಾಗೆಯೇ ಜೀವನಕ್ಕೆ ಬಂದಂತಹ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು (ಏಜೆನ್ಸೀಸ್).