ಕುಂಭ ರಾಶಿಯವರ ಮೇಲೆ ಶನಿಯ ಸಂಚಾರವು ತೀವ್ರವಾಗಿ ಕಂಡುಬಂದಿದೆ. ಈ ಜನರು ಹಣವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಹಣಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯ ಸ್ಥಿತಿಯು ಸ್ವಲ್ಪ ಹದಗೆಡಲಿದೆ. ಅನಗತ್ಯವಾಗಿ ಖಿನ್ನತೆ, ಒತ್ತಡ ಅಥವಾ ಮಂದ ಭಾವನೆಗೆ ಜಾರಲಿದ್ದೀರಿ ಎಚ್ಚರವಾಗಿರಿ (ಏಜೆನ್ಸೀಸ್).