Astrology: ಡಿಸೆಂಬರ್ ಮೊದಲ ವಾರದಲ್ಲಿ ಮಂಗಳ ತನ್ನದೇ ಆದ ರಾಶಿಯಲ್ಲಿ ಸಾಗುತ್ತಿರುವುದರಿಂದ ರುಜಕ್ ರಾಜಯೋಗ ಪರಿಣಾಮಕಾರಿಯಾಗಿರುತ್ತದೆ. ಜ್ಯೋತಿಷ್ಯದಲ್ಲಿ, ಮಂಗಳವನ್ನು ಶಕ್ತಿಯುತ ಗ್ರಹವೆಂದು ಪರಿಗಣಿಸುತ್ತಾರೆ. ಮಂಗಳ ತನ್ನದೇ ರಾಶಿಯಲ್ಲಿದ್ದಾಗ, ಆ ರಾಶಿಯವರ ಮೇಲೆ ಹೆಚ್ಚು ಶಕ್ತಿಶಾಲಿಯಾಗಿ ಪರಿಣಾಮ ಬೀರುತ್ತಾನೆ. ಡಿಸೆಂಬರ್ನ ಮೊದಲ ವಾರದಲ್ಲಿ 3 ರಾಶಿಯವರಿಗೆ ಅದೃಷ್ಟವನ್ನು ತರಲಿದ್ದಾನೆ. ಹಾಗಿದ್ದರೆ ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...