Astrology: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ಹೊಸ ವರ್ಷವನ್ನು ಜನರು ಸಂತೋಷದಿಂದ ಆಗಮಿಸಲಿದ್ದಾರೆ. ಆ ವರ್ಷದಲ್ಲಿ ಮಾಡಬೇಕಾದ ಯೋಜನೆಗಳನ್ನು ಇಂದೇ ಮಾಡಿಟ್ಟುಕೊಂಡಿದ್ದರೆ. ಆದರೆ, ಈ ವರ್ಷವು ಕೆಲವೊಂದು ರಾಶಿ ಜನರಿಗೆ ಬಿಕ್ಕಟ್ಟಿಗೂ ಸಿಲುಕಿಸಬಹುದಂತೆ! ಹೌದು, ಈ ಬಾರಿಯ ಹೊಸ ವರ್ಷದ ಸಂಭ್ರಮಾಚಾರಣೆಯಲ್ಲಿರುವ ಜನರಿಗೆ ಈ ವರ್ಷವು ಹಣ ದುರುಪಯೋಗವಾಗುವ ಸಮಯ ಹೆಚ್ಚಾಗಲಿದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ....