ವೃಶ್ಚಿಕ ರಾಶಿಯವರಿಗೆ ದಕ್ಷಿಣ ದಿಕ್ಕಿನ ಚಲನೆಯು ಒಂದು ಸುವರ್ಣಾವಕಾಶವನ್ನು ತರಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದ್ದು, ನಿಮಗೆ ಹೊಸ ಜವಬ್ದಾರಿಗಳು ಸಿಗುವಂತಹ ಸಮಯ ಇದಾಗಿದೆ. ಉದ್ಯೋಗಿಗಳಿಗೆ ಸಂಬಳ, ಬಡ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ತಂದೆ-ತಾಯಿಯ ಆಶೀರ್ವಾದದೊಂದಿಗೆ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ (ಏಜೆನ್ಸೀಸ್).