ಆಗಸ್ಟ್ 2 ರಂದು ರಾತ್ರಿ 10:59 ಕ್ಕೆ ಮಂಗಳ ಗ್ರಹವು ತನ್ನ ಪ್ರಸ್ತುತ ವೃಷಭ ರಾಶಿಯನ್ನು ತೊರೆದು, ಬುಧನ ಒಡೆತನದ ಮಿಥುನ ರಾಶಿಗೆ ಪ್ರವೇಶಿಸಲಿದೆ. ಮಂಗಳನು ಮಿಥುನ ರಾಶಿಯಲ್ಲಿ ಸೆಪ್ಟೆಂಬರ್ 18 ರವರೆಗೆ ನೆಲೆಸಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮಿಥುನ ರಾಶಿಯಲ್ಲಿ ಮಂಗಳನ ಈ ಗೋಚಾರವು ಕೆಲವು ರಾಶಿಗಳಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಹೊಸ ಉದ್ಯೋಗ, ಆರ್ಥಿಕ ಪ್ರಗತಿ ಮತ್ತು ಸಮಾಜದಲ್ಲಿ ಗೌರವ-ಪ್ರತಿಷ್ಠೆಗಳು ಹೆಚ್ಚಾಗಲಿವೆ. ಹಾಗಿದ್ದರೆ, ಯಾವ ರಾಶಿಯವರಿಗೆ ಒಳ್ಳೆಯದಾಗಲಿದೆ ಎಂದು ನೋಡೋಣ ಬನ್ನಿ...