ಕುಂಭ ರಾಶಿಯವರಿಗೆ, ಶುಕ್ರ ಮತ್ತು ಬುಧನ ಈ ಸಂಯೋಗವು ಶುಭಕರವಾಗಲಿದೆ. ಈ ರಾಶಿಯವರು ಒಳ್ಳೆಯ ಸುದ್ಧಿಗಳನ್ನು ಕೇಳುತ್ತೀರಿ. ಅರ್ಧಕ್ಕೆ ನಿಂತುಹೋಗಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಉದ್ಯೋಗ ಹುಡುಕುವವರಿಗೆ ಒಳ್ಳೆಯ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ತೃಪ್ತಿ ಮತ್ತು ಸಂತೋಷ ಉಂಟಾಗುತ್ತದೆ. ವ್ಯಾಪಾರದಲ್ಲಿ ಅನೀರೀಕ್ಷಿತ ಬದಲಾವಣೆಗಳು ಲಾಭವನ್ನು ನೀಡುತ್ತದೆ.