ಜ್ಯೋತಿಷ್ಯದ ಪ್ರಕಾರ ಗುರು ಧೈರ್ಯ, ಸಂತೋಷವನ್ನು ಪ್ರತಿನಿಧಿಸಿದರೆ ಮಂಗಳನು ಕರ್ಮ ಮತ್ತು ನ್ಯಾಯವನ್ನು ಸಂಕೇತಿಸುತ್ತದೆ. ಈ ಲಾಭ ಯೋಗವನ್ನು ತ್ರಿಕಾದಶ ಯೋಗ ಎಂದೂ ಕರೆಯುತ್ತಾರೆ. ಆದಾಗ್ಯೂ, ಎರಡೂ ರಾಶಿಗಳು ಸಂಯೋಗ ಹೊಂದುವುದರಿಂದ ಕೆಲವೊಂದು ಜನರಿಗೆ ಬಹಳ ಪ್ರಯೋಜನ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ...