ಆದಾಗ್ಯೂ, ಜೂನ್ 2ರಂದು, ಗುರುವು ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಇದನ್ನು ಉತ್ತುಂಗವೆಂದು ಪರಿಗಣಿಸಲಾಗುತ್ತದೆ. ಇದಾದ ಬಳಿಕ ಅಕ್ಟೋಬರ್ 31 ರಂದು ಗುರುವು ಸಿಂಹ ರಾಶಿಗೆ ಚಲಿಸುತ್ತಾನೆ. ಈ ಸಮಯದಲ್ಲಿ ಗುರುವು ಚಂದ್ರನೊಂದಿಗೆ ಗಜಕೇಸರಿ ಯೋಗವನ್ನು ರೂಪಿಸುತ್ತಾನೆ. ಇದರಿಂದ ಕೆಲವೊಂದು ರಾಶಿಗಳು ಪ್ರಯೋಜನವನ್ನು ಪಡೆಯುತ್ತಾರೆ ಎನ್ನಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...