Vastu Tips: ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದೆ. ಈಗಿನಿಂದಲೇ ಹಲವಾರು ಜನರು ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡಬಹುದಾಗಿದೆ. ಆದಾಗ್ಯೂ, ಕ್ಯಾಲೆಂಡರ್ ಪ್ರಕಾರ, ಬಣ್ಣಗಳ ಹಬ್ಬವನ್ನು ಮಾರ್ಚ್ 4, 2026 ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಹೋಳಿ ಬರೀ ಬಣ್ಣಗಳಿಂದ ಆಡುವ ಆಟವಲ್ಲ. ಬದಲಿಗೆ ನಿಮ್ಮ ಮನೆಯಿಂದ ನಕರಾತ್ಮಕ ಶಕ್ತಿಯನ್ನು ತೆಗೆದು ಹಾಕುವ ಪ್ರಕ್ರಿಯೆಯಾಗಿದೆ. ನೀವೇನಾದರೂ ಈ ಹಬ್ಬದಂದು ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂದು ಬಯಸಿದರೆ, ಈ ವಸ್ತುಗಳನ್ನು ನಿಮ್ಮ ಮನೆಯಿಂದ ಈಗಲೇ ಹೊರ ಹಾಕಿ.