ಮಕರ ರಾಶಿಯವರು ಜವಾಬ್ದಾರಿಯುತ, ಸ್ಪಷ್ಟ ಗುರಿಯನ್ನು ಹೊಂದಿದ ಮತ್ತು ದೃಢ ಮನಸ್ಸನ್ನು ಹೊಂದಿರುತ್ತಾರೆ. ಇವರು ಸದಾ ಹಂಚಿ ತಿನ್ನುವ ಸ್ವಭಾವದವರಾಗಿದ್ದು, ಇವರಿಂದ ಕಲಿತ ವಿದ್ಯೆಯಿಂದ ಎಂತಹ ದಡ್ಡನು ಸಹ ಪ್ರಕಾಂಡ ಪಂಡಿತನಾಗಬಲ್ಲ. ಆದ್ದರಿಂದ ಇವರಿಂದ ಆರ್ಥಿಕ ವಿಷಯಗಳಲ್ಲಿ ಸಲಹೆ ಪಡೆದರೆ ನೀವು ಶ್ರೀಮಂತರಾಗುವುದನ್ನು ಯಾರು ತಪ್ಪಿಸಲಾಗುವುದಿಲ್ಲ.