ಜ್ಯೋತಿಷ್ಯದ ಪ್ರಕಾರ, ಶುಕ್ರನು ಸಂತೋಷ, ಪ್ರೀತಿ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸಿದರೆ ಶನಿಯು ಕರ್ಮ ಮತ್ತು ನ್ಯಾಯವನ್ನು ಸಂಕೇತಿಸುತ್ತದೆ. ಈ ಎರಡು ಗ್ರಹಗಳು ಒಟ್ಟಿಗೆ ಸಂಬಂಧ ರೂಪಿಸಿದಾಗ ಕೆಲವೊಂದು ರಾಶಿಯವರು ಒಳ್ಳೆಯ ಪ್ರಯೋಜನ ಪಡೆಯುತ್ತಾರೆ ಎನ್ನಲಾಗಿದೆ. ಆದಾಗ್ಯೂ, ಗ್ರಹಗಳ ಸಂಯೋಗದಿಂದ ಯಾವ ರಾಶಿಯವರಿಗೆ ಶುಭವೆಂದು ನೋಡೋಣ ಬನ್ನಿ..