Astrology: ಜನವರಿ ಅಂತ್ಯದಲ್ಲಿ ಜ್ಯೋತಿಷ್ಯದಲ್ಲಿ ಬಹಳ ಪ್ರಯೋಜನ ಎಂದು ಹೇಳಲಾಗುತ್ತದೆ. ಈ ವೇಳೆ ನ್ಯಾಯದೇವತೆ ಶನಿಯು ಉತ್ತರಭದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ನಕ್ಷತ್ರವನ್ನು ಸ್ವತಃ ಶನಿದೇವರು ಆಳುತ್ತಾರೆ. ಈ ವೇಳೆ ಶನಿಯು ತನ್ನ ಸ್ವಂತ ನಕ್ಷತ್ರವನ್ನು ಪ್ರವೇಶಿಸುವುದರಿಂದ ಹೆಚ್ಚು ಶಕ್ತಿಶಾಲಿಯಾಗಿದ್ದಾನೆ. ಆದಾಗ್ಯೂ, ಕಷ್ಟದ ಸಮಯಗಳನ್ನು ಎದುರಿಸುತ್ತಿರುವವರು ದುಪ್ಪಟ್ಟು ಚಿಂತೆಗಳನ್ನು ಅನುಭವಿಸಬಹುದು. ಈ ಸಮಯದಲ್ಲಿ ಕೆಲವೊಂದು ರಾಶಿಯವರು ಜೀವನದ್ಲಲಿ ಕೆಲವೊಂದು ಬದಲಾವಣೆಯನ್ನು ಅನುಭವಿಸಲಿದ್ದಾರೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ....