

ಮೇಷ: ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ಮಾನಸಿಕ ವೇದನೆ. ವಿಪರೀತ ಕೋಪ ಬೇಡ. ತಾಯಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ. ದೇವತಾಕಾರ್ಯಗಳಿಗೆ ಅಡ್ಡಿ. ಮನೋ ನಿಯಂತ್ರಣ ಇಲ್ಲದಿರುವುದು. ಶುಭಸಂಖ್ಯೆ: 8
ಮಿಥುನ: ಆರ್ಥಿಕವಾಗಿ ಅಷ್ಟೇನೂ ಉತ್ತಮ ಸ್ಥಿತಿ ಇರದು. ಅನಗತ್ಯ ಮಾತಿನಿಂದ ಸಮಸ್ಯೆಯಾಗಬಹುದು. ಪತ್ರ ವ್ಯವಹಾರಗಳಲ್ಲಿ ಹಿನ್ನಡೆ. ಶುಭಸಂಖ್ಯೆ:7
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರ ಸಹೋದರಿ ಯರಲ್ಲಿ ವಾಗ್ವಾದ. ಕಾರ್ಯಗಳಲ್ಲಿ ಅಡೆತಡೆ ಉಂಟಾದೀತು. ಅಧಿಕ ಒತ್ತಡ. ಶುಭಸಂಖ್ಯೆ:3
ಸಿಂಹ: ವಿಪರೀತ ಪ್ರಮಾಣದಲ್ಲಿ ಖರ್ಚು ಆಗುವ ಸಂಭವ. ಕುಲದೇವರ ದರ್ಶನ ಮಾಡಿ. ಉದ್ಯೋಗ ದೊರಕುವ ಸಾಧ್ಯತೆ ಇದೆ. ಶುಭಸಂಖ್ಯೆ: 1
ಕನ್ಯಾ: ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಒತ್ತಡದ ಜೀವನ ಮತ್ತು ನಿದ್ರಾಹೀನತೆ. ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವ ಅಪಾಯ. ಶುಭಸಂಖ್ಯೆ:5
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ದೊರೆಯುವುದು.ಈ ರಾಶಿಯ ಕೆಲವರ ಗೌರವಕ್ಕೆ ಚ್ಯುತಿ. ಉದ್ಯೋಗಸ್ಥರಿಗೆ ಅನುಕೂಲ. ಶುಭಸಂಖ್ಯೆ: 9
ವೃಶ್ಷಿಕ: ತಂದೆಯಿಂದ ಅನುಕೂಲ. ಪ್ರಯಾಣದಲ್ಲಿ ಸಮಾಧಾನಕರ ವಾತಾವರಣ. ಕೋರ್ಟ್ ಕೆಲಸಗಳಲ್ಲಿ ಜಯ. ಮಿತ್ರರಿಂದ ಸಂಕಷ್ಟ. ಶುಭಸಂಖ್ಯೆ:3
ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ. ಅನಾರೋಗ್ಯ ಸಮಸ್ಯೆ. ಉದ್ಯೋಗದಲ್ಲಿ ತೊಂದರೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 5
ಮಕರ: ಸಂಗಾತಿಯಿಂದ ಅನುಕೂಲ. ಸೋದರಮಾವ ನೊಡನೆ ಕಲಹ ಬೇಡ. ಮಕ್ಕಳ ಜೀವನದಲ್ಲಿ ಏರುಪೇರು ಉಂಟಾಗಬಹುದು. ಶುಭಸಂಖ್ಯೆ: 9
ಕುಂಭ: ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು. ಸಂಗಾತಿಯಿಂದ ಬೇಸರ. ನ್ಯಾಯಾಲಯದ ಪ್ರಕರಣಗಳಲ್ಲಿ ಮುನ್ನಡೆ ಇದೆ. ಶುಭಸಂಖ್ಯೆ:4
ಮೀನ: ಪ್ರೀತಿ ವಿಷಯದಲ್ಲಿ ನಿರಾಸಕ್ತಿ. ಆತ್ಮ ಸಂಕಟ. ಭಾವನೆಗಳಿಗೆ ಪೆಟ್ಟು. ಅನಿರೀಕ್ಷಿತ ಘಟನೆ. ಶತ್ರು ಬಾಧೆ ಸ್ವಲ್ಪ ಜಾಸ್ತಿ ಕಾಡುವುದು. ಶುಭಸಂಖ್ಯೆ:2