

Astrology:
ಇಂದು ಗ್ರಹಗಳ ಚಲನೆಯಲ್ಲಿ ಅತ್ಯಂತ ಪವಿತ್ರ ಹಾಗೂ ಶುಭಕರ ಬದಲಾವಣೆಗಳು ನಡೆಯುತ್ತಿವೆ. ಚಂದ್ರನು ತನ್ನ ಉಚ್ಛ ರಾಶಿಯಾದ ವೃಷಭ ರಾಶಿಯಲ್ಲಿ ಸಾಗುತ್ತಿರುವುದರಿಂದ ಪ್ರಭಾವಿ ಗೌರಿ ಯೋಗ ನಿರ್ಮಾಣಗೊಂಡಿದೆ. ಇದರ ಜೊತೆಗೆ ಚಂದ್ರ ಮತ್ತು ಶುಕ್ರರ ನಡುವೆ ನವಪಂಚಮ ಯೋಗ, ಚಂದ್ರನಿಂದ ಎರಡನೇ ಮನೆಯಲ್ಲಿ ಮಂಗಳನ ಸಂಚಾರದಿಂದ ಸುನಾಫ ಯೋಗ ಹಾಗೂ ಕರ್ಕಾಟಕ ರಾಶಿಯಲ್ಲಿ ಬುಧಾದಿತ್ಯ ಯೋಗ ಸೃಷ್ಟಿಯಾಗಿದೆ.