ಅಲೀಯವರು ಹೇಳಿದ್ದನ್ನು ಪ್ರವಾದಿ(ಸ) ಮುಹಮ್ಮದ್ ಮುಂದು ವರಿಸುತ್ತಾರೆ. ‘ನಿಮ್ಮ ಪೈಕಿ ಪ್ರತಿಯೊಬ್ಬನ ಸ್ವರ್ಗ ಹಾಗೂ ನರಕದ ತೀರ್ವನವಾಗಿಬಿಟ್ಟಿದೆ ಎಂದಾಗ ಜನ ಪೈಗಂಬರ್ ಅವರಲ್ಲಿ, ನಾವೇಕೆ ನಮ್ಮ ಬಗೆಗಿನ ತೀರ್ವನವನ್ನು ಕಾರಣವಾಗಿಸಿ ಕರ್ಮ ಮಾಡುವುದನ್ನು ತೊರೆದು ಬಿಡಬಾರದು? ಎಂದು ಕೇಳಿದರು, ಅದಕ್ಕೆ ಪ್ರವಾದಿ, ‘ಇಲ್ಲ, ನೀವು ಕರ್ಮ ಮಾಡಿ. ಏಕೆಂದರೆ ಪ್ರತಿಯೊಬ್ಬನಿಗೂ ಆತ ಯಾವುದಕ್ಕಾಗಿ ಸೃಷ್ಟಿಸಲ್ಪಟ್ಟಿರುವನೋ ಅದರ ಅನುಗ್ರಹವೇ ಲಭಿಸುತ್ತದೆ. ಅದೃಷ್ಟವಂತ ನಿಗೆ ಸ್ವರ್ಗಕ್ಕೆ ಅರ್ಹವಾದ ಕೆಲಸ ಮಾಡುವ ಅನುಗ್ರಹ (ತೌಫೀಕ್),