Black Thread Benefits: ಈ ಹಿಂದೆ ಹಿರಿಯರು ಯಾರ ಕೆಟ್ಟ ದೃಷ್ಟಿಯು ಬೀಳದಂತೆ ಇರಲು ಕಾಲಿಗೆ ಕಪ್ಪು ದಾರ. ಕೆಂದುಟಿಯ ಪಕ್ಕದಲ್ಲಿ ಕಪ್ಪು ಬೊಟ್ಟು ಇಡುವ ಮೂಲಕ ತಮ್ಮ ಆರೋಗ್ಯವನ್ನು ಕಾಯ್ದು ಕೊಳ್ಳುತ್ತಿದ್ದರು, ಇನ್ನು ಪೋಷಕರು ತಮ್ಮ ಮಕ್ಕಳ ಕೈಗೆ ಮತ್ತು ಹಣೆಗೆ, ಪಾದದ ಕೆಳಗೆ ಕಪ್ಪು ಬೊಟ್ಟು ಇಟ್ಟು, ಕಾಲಿಗೆ ದಾರ ಕಟ್ಟುತ್ತಿದ್ದರು. ಈಗಲು ಇದು ವಾಡಿಕೆಯಲ್ಲಿದೆ. ಆದರೆ, ಇಂದಿನ ದಿನದಲ್ಲಿ ಯುವಜನತೆ ಫ್ಯಾಷನ್ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆ ಇದೆ.