ಸಂಸ್ಕೃತದ ಪ್ರಕಾರ ಮಂತ್ರ ಎಂದರೆ, ಮಂ- ಮನಸ್ಸು ಮತ್ತು ತ್ರ ಎಂದರೆ ರಕ್ಷಣೆ ಅಥವಾ ಮುಕ್ತಿ ಎಂದು. ನಕರಾತ್ಮದಿಂದ ಕೂಡಿದ ಮನಸ್ಸನ್ನು ಮಂತ್ರಗಳು ಸಕರಾತ್ಮಕದತ್ತ ಹೊರಳಿಸಿ, ಜೀವನ ಶಾಂತಿಯಿಂದ ಇರುವಂತೆ, ಒಳ್ಳೆಯ ಯೋಚನೆಗಳು, ಚಿಂತನೆಗಳು, ಯಾವುದೇ ಗಲಾಟೆಗಳು ಬಾರದಂತೆ, ಒಳ್ಳೆಯ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತದೆ.