ಜ್ಯೋತಿಷ್ಯದ ಪ್ರಕಾರ, ಈ ಗ್ರಹಣವು ಕುಂಭ ಮತ್ತು ಶತಭಿಷ ನಕ್ಷತ್ರದಲ್ಲಿ ಸಂಭವಿಸುವುದರಿಂದ ಈ ರಾಶಿಯವರ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಕುಂಭ ರಾಶಿಯವರಿಗೆ ಆತ್ಮಾವಲೋಕನ ಮತ್ತು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಮಯ ಇದಾಗಿದ್ದು, ಕೆಲವರ ಜೀವನವನ್ನು ಬದಲಾಯಿಸುವುದರ ಜೊತೆಗೆ ಒಳ್ಳೆಯ ಆರಂಭವು ಉಂಟಾಗಬಹುದು (ಏಜೆನ್ಸೀಸ್).